ಹಿಂದಿ `ಕ್ವೀನ್' ಚಿತ್ರದ ಅಧಿಕೃತ ರಿಮೇಕ್ ಇದಾಗಿದ್ದು, ರಮೇಶ್ ಅರವಿಂದ್ ಕನ್ನಡ,ತೆಲಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಪಾರುಲ್ ಯಾದವ್ `ಬಟರ್‌ಫ್ಲೈ'ಯಾಗಿ ಬರುತ್ತಿದ್ದಾರೆ.
ಚಿತ್ರದ ಟೀಸರ್ 21st ಡಿಸೆಂಬರ್ 2018 ರಂದು ಬಿಡುಗಡೆಯಾಯಿತು.
`ಬಟರ್ ಫ್ಲೈ' ಚಿತ್ರದ ಮೊದಲ ಹಾಡು `ನಾಳೆ ನಮ್ಮ ಮನೆಯಲ್ಲೊಂದು'' ಜನೇವರಿ 16,2019 ರಂದು ಬಿಡುಗಡೆಯಾಯಿತು.