ಸುರೇಶ್ ಲೀಯೋನ್ ರೇ ನಿರ್ದೇಶಿಸಿ ನಾಯಕನಾಗಿ ನಟಿಸಿರುವ C++ ಚಿತ್ರ ಕ್ರೈಮ್ ಥ್ರಿಲ್ಲರ್ ಕಥಾನಕವನ್ನು ಹೊಂದಿದೆ. ಚಿತ್ರದಲ್ಲಿ ವಿರಾಜ್ ವಿಸ್ಮಿತ್, ಆದರ್ಶ ಸಂಜೀವ್, ವಿಷು ವೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ
ನಾಗೇಂದ್ರ ಅರಸ್ ಚಿತ್ರದ ಸಂಕಲನದೊಂದಿಗೆ ಚಿತ್ರದ ಪಾತ್ರವೊಂದರಲ್ಲಿ ಕೂಡ ನಟಿಸಿದ್ದಾರೆ. ಜಾನ್ ಬೋಬರ್ಗ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.