ಚಾರ್ ಮಿನಾರ್ (2013)(U)
Release date
08 Feb 2013
genre
ಚಾರ್ ಮಿನಾರ್ ಕಥೆ
ಚಾರ್ ಮಿನಾರ್ ಚಿತ್ರದಲ್ಲಿ ಪ್ರೇಮ್ ಕುಮಾರ್ ಅವರು ನಾಯಕರಾಗಿ ಮತ್ತು ಮೇಘನ ಘೋನ್ಕರ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ರಂಗಾಯಣ ರಘು, ಸುರೇಶ, ಕುಮುದ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮತ್ತು ಗುರುಕಿರಣ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮತ್ತು ಗುರುಕಿರಣ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಚಾರ್ ಮಿನಾರ್ with us? Please send it to us ([email protected]).