ಚೆಲ್ಲಾ ಪಿಲ್ಲಿ (2013)
Release date
05 Jul 2013
genre
ಚೆಲ್ಲಾ ಪಿಲ್ಲಿ ಕಥೆ
ಚೆಲ್ಲ ಪಿಲ್ಲಿ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ಮತ್ತು ಐಶ್ವರ್ಯ ನಾಗ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ನವೀನ ಪಡಿಲ್, ಶೋಭಾ ರಾಜ್, ಉಮೇಶ್, ಶಿವ ಮಂಜು, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಸಾಯಿ ಕೃಷ್ಣ ಕುಡ್ಲ ಅವರ ನಿರ್ದೇಶನದಲ್ಲಿ ಮತ್ತು ಮಿಕ್ಕು ಕವಿಲ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಸಾಯಿ ಕೃಷ್ಣ ಕುಡ್ಲ ಅವರ ನಿರ್ದೇಶನದಲ್ಲಿ ಮತ್ತು ಮಿಕ್ಕು ಕವಿಲ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಚೆಲ್ಲಾ ಪಿಲ್ಲಿ with us? Please send it to us ([email protected]).