X
ಚೌ ಚೌ ಬಾತ್
Comedy | 15 Mar 2024 | U | 110 Mins
Kannada

ಚೌ ಚೌ ಬಾತ್ ಕಥೆ

ಚೌ ಚೌ ಬಾತ್ ಸಿನಿಮಾವನ್ನು ಕೇಂಜ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇದೊಂದು ಹೈಪರ್ ಲಿಂಕ್ ರೊಮ್ಯಾಂಟಿಕ್ ಚಿತ್ರ. ಈ ಸಿನಿಮಾದಲ್ಲಿ ಮಿ.ಸಾಗರ್, ಅರುಣ ಬಾಲರಾಜ್, ಸುಶ್ಮಿತಾ ಭಟ್, ಸಂಕಲ್ಪ್ ಹೆಚ್ ಶರ್ಮಾ, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಹರ್ಷವರ್ಧನ್ ಪ್ರಸಾದ್ ಮುಂತಾದವರು ನಟಿಸಿದ್ದಾರೆ.

ಸನಾತನಯ್ ಪಿಕ್ಚರ್ಸ್ ಮತ್ತು ಕಾಮಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹ, ಪ್ರಮೋದ್ ಮರವಂತೆ ಗೀತಾ ಸಾಹಿತ್ಯ ಸಿನಿಮಾಗಿದೆ.  ಈ ಸಿನಿಮಾದಲ್ಲಿ ಮೂವರು ನಾಯಕರು ಹಾಗೂ ಮೂವರು ನಾಯಕಿಯರಿದ್ದಾರೆ. ಈ ಪೈಕಿ ಪ್ರತಿ ಜೋಡಿಯ ಕಹಾನಿಯೂ ಮತ್ತೊಂದು ಜೋಡಿಯೊಂದಿಗೆ ತಳುಕು ಹಾಕಿಕೊಂಡಿರುತ್ತದೆ. 

ಬಿಡುಗಡೆ: ಚೌ ಚೌ ಬಾತ್ ಸಿನಿಮಾ ಮಾರ್ಚ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+