ಚೌಕಾಬಾರ ಸಿನಿಮಾವನ್ನು ರಂಗಭೂಮಿ ಮತ್ತು ಕಿರುತೆರೆಯಲ್ಲಿ ತಮ್ಮದೇಯಾದ ಹೆಸಾರು ಮಾಡಿರುವ ವಿಕ್ರಮ್ ಸೂರಿ ನಿರ್ದೇಶಿಸಿದ್ದು, ಅವರ ಪತ್ನಿ ನಮಿತಾ ರಾವ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕಾವ್ಯ ರಮೇಶ್, ವಿಹಾನ್ ಪ್ರಭಂಜನ್, ಸೀತಾ ಕೋಟೆ, ದಮಯಂತಿ ನಾಗರಾಜ್,ಮಧು ಹೆಗ್ಡೆ, ಪ್ರಥಮ ಪ್ರಸಾದ್ ನಟಿಸಿದ್ದಾರೆ.
ಬಿಡುಗಡೆ: ಚೌಕಾಬಾರ ಸಿನಿಮಾ ಮಾರ್ಚ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.