'ಸಿಟಿ ಲೈಟ್ಸ್' ದುನಿಯಾ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ. ಚಿತ್ರಕ್ಕೆ ಜವಾಬ್ ದಾರಿ ದೀಪಗಳು ಎಂಬ ಟೈಟಟ್‌ಯಿದ್ದು, ಈ ಸಿನಿಮಾ ಮೂಲಕ ವಿಜಯ್ ದ್ವಿತೀಯ ಪುತ್ರಿ ಮೊನಿಷಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹಳ್ಳಿ ಹುಡುಗಿಯ ಮುಗ್ಧ ಕಥೆಯನ್ನುಒಳಗೊಂಡಿರುವ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.