`ರಾಕಿಂಗ್ ಸ್ಟಾರ್' ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಯಶ್ ಕಿರುತೆರೆಯ `ನಂದಗೋಕುಲ' ಸೀರಿಯಲ್ ನಿಂದ ಸಿನಿಪಯಣ ಆರಂಭಿಸಿದರು. 2007 ರಲ್ಲಿ ಜಂಬದ ಹುಡುಗಿ ಚಿತ್ರದಲ್ಲಿ ಕಾಣಿಸಿಕೊಂಡ ಯಶ್ 2008 ರಲ್ಲಿ ತೆರೆಕಂಡ `ಮೊಗ್ಗಿನ ಮನಸ್ಸು' ಚಿತ್ರದಿಂದ ಕನ್ನಡ ಸಿನಿರಂಗದಲ್ಲಿ ನಾಯಕನಾಗಿ ಹೊಸ ಶೆಕೆ ಆರಂಭಿಸಿದರು. ಕಿರಾತಕ ಇವರ ಸಿನಿ ಕರಿಯರ್ ಗೆ ಬಿಗ್ ಬ್ರೇಕ್ ಕೊಟ್ಟ ಚಿತ್ರ. ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಇವರ ಹೆಸರಿನಲ್ಲಿದೆ. ಯಶ್ ರ ಟಾಪ್ 10 ಚಿತ್ರಗಳನ್ನು ಕೆಳಗೆಡೆ ಪಟ್ಟಿ ಮಾಡಲಾಗಿದೆ ನೋಡಿ..