'ಡೆವಿಲ್' ಸಿನಿಮಾವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಚಾಲೆಂಜಿಂಗ್ ಸ್ಟಾರ್
ದರ್ಶನ್ ಅಭಿನಯದ 57ನೇ ಸಿನಿಮಾ. ಚಿತ್ರದಲ್ಲಿ
ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ.
ಮುಹೂರ್ತ: 'ಡೆವಿಲ್' ಚಿತ್ರದ ಮುಹೂರ್ತ 2023ರ ನವೆಂಬರ್ 2ರಂದು ಬೆಂಗಳೂರಿನ ದೊಡ್ಡ ಮಹಾಗಣಪತಿ ದೇವಾಲಯದಲ್ಲಿ ನಡೆಯಿತು.
ಬಿಡುಗಡೆ: ಚಾಲೆಂಜಿಂಗ್ ಸ್ಟಾರ್ ಡೆವಿಲ್ ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆ.