X
ಫ್ಯಾಮಿಲಿ ಡ್ರಾಮಾ
Comedy | Drama | Family | 26 Jul 2024 | U/A | 150 Mins
Kannada

ಫ್ಯಾಮಿಲಿ ಡ್ರಾಮಾ ಕಥೆ

ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಹೊಸ ನಿರ್ದೇಶಕ ಆಕರ್ಷ್ ಹೆಚ್‌ ಪಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆಚಾರ್ ಆ್ಯಂಡ್ ಕೋ ಸಿನಿಮಾ ನಿರ್ದೇಶಿಸಿ ನಟಿಸಿದ್ದ ಸಿಂಧೂ ಶ್ರೀನಿವಾಸ ಮೂರ್ತಿ, ಡೇರ್​ಡೆವಿಲ್ ಮುಸ್ತಾಫ ಚಿತ್ರದಲ್ಲಿ ಅಭಿನಯಿಸಿದ್ದ ಅಭಯ್, ಪೂರ್ಣಚಂದ್ರ ಮೈಸೂರು, ಅನನ್ಯಾ ಅಮರ್, ರೇಖಾ ಕೂಡ್ಲಿಗಿ, ಆಶಿತ್​, ಮಹದೇವ್​ ಹಡಪದ್​ ಮುಂತಾದವರು ನಟಿಸಿದ್ದಾರೆ. 

ಚೇತನ್ ಅಮಯ್ಯ ಸಂಗೀತ, ಆಶಿಶ್ ಸುಳಕೋಡು ಸಂಕಲನ ಹಾಗೂ ಸಿದ್ಧಾರ್ಥ್ ಸುನೀಲ್ ಛಾಯಾಗ್ರಹಣ ಸಿನಿಮಾಗಿದೆ. ದಬ್ಬುಗುಡಿ ಮುರಳಿಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಡಾರ್ಕ್ ಕಾಮಿಡಿ ಕಥಾಹಂದರವನ್ನು ಹೊಂದಿದ್ದು, ಮುಗ್ಧ ಫ್ಯಾಮಿಲಿಯೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಹಾನಿ ಫ್ಯಾಮಿಲಿ ಡ್ರಾಮಾ ಸಿನಿಮಾದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+