X
ಕನ್ನಡ » ಚಲಚಿತ್ರಗಳು » ಫ್ಯಾಮಿಲಿ ಡ್ರಾಮಾ
ಫ್ಯಾಮಿಲಿ ಡ್ರಾಮಾ

ಫ್ಯಾಮಿಲಿ ಡ್ರಾಮಾ

Comedy | Drama | Family | 26 Jul 2024 | U/A | 150 Mins
Kannada

2.5 /5 Users

0 /5 Filmibeat

ಫ್ಯಾಮಿಲಿ ಡ್ರಾಮಾ ಕಥೆ

ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಹೊಸ ನಿರ್ದೇಶಕ ಆಕರ್ಷ್ ಹೆಚ್‌ ಪಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆಚಾರ್ ಆ್ಯಂಡ್ ಕೋ ಸಿನಿಮಾ ನಿರ್ದೇಶಿಸಿ ನಟಿಸಿದ್ದ ಸಿಂಧೂ ಶ್ರೀನಿವಾಸ ಮೂರ್ತಿ, ಡೇರ್​ಡೆವಿಲ್ ಮುಸ್ತಾಫ ಚಿತ್ರದಲ್ಲಿ ಅಭಿನಯಿಸಿದ್ದ ಅಭಯ್, ಪೂರ್ಣಚಂದ್ರ ಮೈಸೂರು, ಅನನ್ಯಾ ಅಮರ್, ರೇಖಾ ಕೂಡ್ಲಿಗಿ, ಆಶಿತ್​, ಮಹದೇವ್​ ಹಡಪದ್​ ಮುಂತಾದವರು ನಟಿಸಿದ್ದಾರೆ.  ಚೇತನ್ ಅಮಯ್ಯ ಸಂಗೀತ, ಆಶಿಶ್ ಸುಳಕೋಡು ಸಂಕಲನ ಹಾಗೂ ಸಿದ್ಧಾರ್ಥ್ ಸುನೀಲ್ ಛಾಯಾಗ್ರಹಣ ಸಿನಿಮಾಗಿದೆ. ದಬ್ಬುಗುಡಿ ಮುರಳಿಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಡಾರ್ಕ್ ಕಾಮಿಡಿ ಕಥಾಹಂದರವನ್ನು ಹೊಂದಿದ್ದು, ಮುಗ್ಧ ಫ್ಯಾಮಿಲಿಯೊಂದು ಕೊಲೆ ಮಾಡಿ ಸಂಕಷ್ಚಕ್ಕೆ ಸಿಲುಕುವ ಕಹಾನಿ ಫ್ಯಾಮಿಲಿ ಡ್ರಾಮಾ ಸಿನಿಮಾದಲ್ಲಿದೆ.
Read More

ಫ್ಯಾಮಿಲಿ ಡ್ರಾಮಾ ಕಲಾವಿದರು ಮತ್ತು ಸಿಬ್ಬಂದಿ

ಫ್ಯಾಮಿಲಿ ಡ್ರಾಮಾ ಕ್ರೂ ಮಾಹಿತಿ

ನಿರ್ದೇಶಕ ಆಕರ್ಷ್ ಹೆಚ್‌ ಪಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಚೇತನ್ ಅಮಯ್ಯ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಫ್ಯಾಮಿಲಿ ಡ್ರಾಮಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಫ್ಯಾಮಿಲಿ ಡ್ರಾಮಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+