ಫ್ಲಾಪ್ ಡೈರೆಕ್ಟರ್ ಕಥೆ

    ಫ್ಲಾಪ್ ಡೈರೆಕ್ಟರ್ ಈ ಸಿನಿಮಾ ರೋಮ್ಯಾನ್ಸ್ ನಿಂದ ಕೂಡಿದ್ದು. ಆರ್ಯನ್, ರಚನಾ ಗೌಡ ಈ ಜೋಡಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರೆ, ಇವರಿಗೆ ಚೇತನ್ ಬಾಬು ಮತ್ತು ಅನೀಲ್ ಬಿಧಾಸ್ ಸಾಥ್ ನೀಡಿದ್ದಾರೆ.

    ದುರ್ಗಾಪ್ರಸಾದ ನಿರ್ದೇಶನ ನೀಡಿದರೆ, ಚತೇನ್ ಬಾಬು ಮತ್ತು ಅನೀಲ್ ಬಿಧಾಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀ ಹರ್ಷ ಅವರು ಫ್ಲಾಪ್ ಡೈರೆಕ್ಟರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
    **Note:Hey! Would you like to share the story of the movie ಫ್ಲಾಪ್ ಡೈರೆಕ್ಟರ್ with us? Please send it to us (popcorn@oneindia.co.in).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X