2018 ರಲ್ಲಿ ಚಂದನವನದಲ್ಲಿ ಸಿನಿಪಯಣ ಆರಂಭಿಸಿದ ನಟಿಮಣಿಯರು

  2018 ರಲ್ಲಿ ಕನ್ನಡಕ್ಕೆ ಸಾಕಷ್ಟು ಹೊಸ ಪ್ರತಿಭೆಗಳ ಆಗಮನವಾಯಿತು. ಕೆಲವು ಪರಭಾಷಾ ನಟಿಯರು ಕನ್ನಡಲದಲ್ಲಿ ನಟಿಸಿದರೆ, ಕೆಲವು ಅಪ್ಪಟ ಕನ್ನಡ ಪ್ರತಿಭೆಗಳು ಬೆಳಕಿಗೆ ಬಂದವು. 2018 ರಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಪಯಣ ಪ್ರಮುಖ ಆರಂಭಿಸಿದ ನಟಿಮಣಿಯರ ಪಟ್ಟಿ ಇಲ್ಲಿದೆ..

  1. ಮಿಷ್ಟಿ ಚಕ್ರವರ್ತಿ (ಬೃಹಸ್ಪತಿ)

  ಸುಪರಿಚಿತರು

  Actress

  ಜನಪ್ರಿಯ ಚಲನಚಿತ್ರಗಳು

  ಬೃಹಸ್ಪತಿ, ,

  ಬಾಲಿವುಡ್ ನಟಿ ಮಿಷ್ಟಿ ಚಕ್ರವರ್ತಿ  ಮನೋರಂಜನ್ ರವಿಚಂದ್ರನ್ ಜೊತೆ ನಟಿಸಿದ ಬೃಹಸ್ಪತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

  2. ಐಶ್ವರ್ಯ ಅರ್ಜುನ್ (ಪ್ರೇಮ ಬರಹ)

  ಸುಪರಿಚಿತರು

  Actress

  ಜನಪ್ರಿಯ ಚಲನಚಿತ್ರಗಳು

  ಪ್ರೇಮ ಬರಹ, ,

  ಅರ್ಜುನ ಸರ್ಜಾ ಮುದ್ದು ಪುತ್ರಿ ಐಶ್ವರ್ಯ ಪ್ರೇಮ ಬರಹ ಚಿತ್ರದ ಮೂಲಕ ಚಂದನವನದಲ್ಲಿ ನಾಯಕಿಯಾಗಿ ಇನ್ನಿಂಗ್ಸ್ ಆರಂಭಿಸಿದರು.

  3. ಕಾವ್ಯ ಗೌಡ (ಬಕಾಸುರ)

  ಸುಪರಿಚಿತರು

  Actress

  ಜನಪ್ರಿಯ ಚಲನಚಿತ್ರಗಳು

  ಮುಖವಾಡ ಇಲ್ಲದವನು 84, ಬಕಾಸುರ,

  ಕಿರುತೆರೆಯಲ್ಲಿ ಗಾಂಧಾರಿ ಪಾತ್ರದ ಮೂಲಕ ಮನೆಮಾತಾಗಿದ್ದ ಕಾವ್ಯ ಗೌಡ ಬಕಾಸುರ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X