ಫ್ರೆಂಚ್ ಬಿರಿಯಾನಿ ಕಥೆ

  ಪನ್ನಗಭರಣ ನಿರ್ದೇಶನ, ಪುನೀತ್ ರಾಜಕುಮಾರ್ ರವರ ಹೋಮ್ ಬ್ಯಾನರ್ ಪಿ.ಆರ್.ಕೆ ಅಡಿಯಲ್ಲಿ ನಿರ್ಮಾಣವಾಗಿರುವ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಡ್ಯಾನಿಷ್ ಸೇಠ್, ದಿಶಾ ಮದನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಮತ್ತು ಕಾರ್ತಿಕ್ ಛಾಯಾಗ್ರಹಣವಿದೆ. ಈ ಚಿತ್ರ ಜುಲೈ 24, 2020 ನೇರವಾಗಿ ಅಮೇಜಾನ್ ಪ್ರೈಮ್ ವಿಡೀಯೋನಲ್ಲಿ ಬಿಡುಗಡೆಯಾಯಿತು.

  ಬೆಂಗಳೂರಿನ ಶೀವಾಜಿನಗರದ ಡಾನ್ ಚಾರ್ಲ್ಸ್ ಮರಣದೊಂದಿಗೆ ಚಿತ್ರ ಆರಂಭವಾಗುತ್ತದೆ.ಸಾಯುವ ಮುನ್ನ ತನ್ನ ಮಗ ಮಣಿಗೆ ಒಂದು ಕಿರು ಸಂದೇಶ ನೀಡುತ್ತಾನೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಮಣಿ , ಅದನ್ನು ಕಾರ್ಯರೂಪಕ್ಕೆ ತರಲು ಏರಪೋರ್ಟ್ ನಲ್ಲಿ ಸೈಮನ್ ಎಂಬ ಒಬ್ಬ ಫ್ರೆಂಚ್ ವ್ಯಕ್ತಿಯನ್ನು ಕಿಡ್ನಾಪ್ ಮಾಡುತ್ತಾರೆ. ನಂತರ ಅವನಿಂದ ತಪ್ಪಿಸಿಕೊಳ್ಳುವ ಸೈಮನ್ ಗೆ ಶಿವಾಜಿನಗರದ ಅಸ್ಗರ್ ಸಿಗುತ್ತಾನೆ. ಇವರಿಬ್ಬರು ಹೇಗೆ ಆ ಗ್ಯಾಂಗ್ ನಿಂದ ಬಚಾವಾಗುತ್ತಾರೆ ಮತ್ತು ಸೈಮನ್ ತನ್ನ ಬ್ಯಾಗ್ ಹೇಗೆ ಮರಳಿ ಪಡೆಯುತ್ತಾನೆ ಎಂಬುದು ಚಿತ್ರದ ಕಥೆ.

  **Note:Hey! Would you like to share the story of the movie ಫ್ರೆಂಚ್ ಬಿರಿಯಾನಿ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X