Kannada » Movies » Gaana Bajaana » Story

ಗಾನ ಬಜಾನಾ

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

29 Oct 2010
ಕಥೆ
ಗಾನ ಬಜಾನಾ ಚಿತ್ರದಲ್ಲಿ ತರುಣ್ ಚಂದ್ರ ನಾಯಕನಾಗಿ ಮತ್ತು ರಾಧಿಕಾ ಪಂಡಿತ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ದಿಲೀಪ್ ರಾಜ್, ಶರಣ್, ಸಿ ಆರ್ ಸಿಂಹ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಪ್ರಶಾಂತ್ ರಾಜ್ ಅವರ ನಿರ್ದೇಶನದಲ್ಲಿ ಮತ್ತು ಜೋಶುಹ ಶ್ರೀಧರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada