ಗಡಿಯಾರ (2020)(U/A)
Release date
27 Nov 2020
genre
ಗಡಿಯಾರ ಕಥೆ
ಪ್ರಭೀಕ್ ಮೊಗವೀರ ನಿರ್ದೇಶನದಲ್ಲಿ ಮೂಡಿಬಂದಿರುವ ಗಡಿಯಾರ ಚಿತ್ರದಲ್ಲಿ ಶೀತಲ್ ಶೆಟ್ಟಿ, ದೀಪಕ್ ಶೆಟ್ಟಿ, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎಸ್.ಪಿ.ಸಾಂಗ್ಲಿಯಾನಾ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
**Note:Hey! Would you like to share the story of the movie ಗಡಿಯಾರ with us? Please send it to us ([email protected]).