X
ಗಲಾಟೆ ಸಂಸಾರ
Drama | Family | 02 Dec 1977 |
Kannada

ಗಲಾಟೆ ಸಂಸಾರ ಕಥೆ

ಸಿ.ವಿ.ರಾಜೇಂದ್ರನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಜನಿಕಾಂತ್, ಮಂಜುಳಾ ಮತ್ತು ಶುಭಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜಾನಕಮ್ಮ ಮತ್ತು ವಾಣಿ ಜಯರಾಮ್ ಕಂಠದಲ್ಲಿ ಚಿತ್ರದ ಗೀತೆಗಳು ಮೂಡಿ ಬಂದವು. ಈ ಚಿತ್ರಕ್ಕೆ ಪಿ. ಭಕ್ತವತ್ಸಲಂ ಸಂಕಲನ ಮಾಡಿದ್ದರು.

ಈ ಚಿತ್ರದಲ್ಲಿ ರಜನಿಕಾಂತ್ ತನ್ನ ಹೆಂಡತಿಯೊಂದಿಗಿನ ವಿರಸದಿಮದ ಡೈವೋರ್ಸ್ ನೀಡಿ ಬೇರೊಂದು ಯುವತಿಯ ಹಿಂದೆ ಹೋಗುವ ಪಾತ್ರದಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಶ್ರೀಮಂತ ತಂದೆಯ ಪುತ್ರನಾಗಿ, ನಂತರ ತಾನು ಪ್ರೀತಿಸಿದ ಹುಡುಗಿಗಾಗಿ ಮನೆ ಬಿಟ್ಟು ಹೋಗುವ ಯುವಕನಾಗಿ ನಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+