ಸಂತೋಷ್ ಶೆಟ್ಟಿ ಕಟೀಲ್ ನಿರ್ದೇಶನದ `ಗಂಧದ ಕುಡಿ' ಚಿತ್ರದಲ್ಲಿ ಶಿವಧ್ವಜ್ ಮತ್ತು ಜ್ಯೋತಿ ರೈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ರಮೇಶ್ ಭಟ್ ಈ ಚಿತ್ರದಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿ ಪಾತ್ರ ಮಾಡಿದ್ದಾರೆ. ಕಾಡಿನ ರಕ್ಷಣೆ ಕುರಿತು ಅರಿವು ಮೂಡಿಸುವ ಚಿತ್ರವಿದಾಗಿದೆ.