ಗಂಗೆ ಬಾರೆ ತುಂಗೆ ಬಾರೆ (2009)
Release date
03 May 2009
genre
ಗಂಗೆ ಬಾರೆ ತುಂಗೆ ಬಾರೆ ಕಥೆ
ಸಾಧು ಕೋಕಿಲಾ ನಿರ್ದೇಶನದಲ್ಲಿ ಮೂಡಿಬಂದ ಗಂಗೆ ಬಾರೆ ತುಂಗೆ ಬಾರೆ ಚಿತ್ರದಲ್ಲಿ ಪ್ರಜ್ವಲ ದೇವರಾಜ್ ಮತ್ತು ಸುನೈನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರಕ್ಕೆ ಭೋಜರಾಜ್ ಪೈ ಬಂಡವಾಳ ಹೂಡಿದ್ದರು. ವಿ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳಿಗೆ ಸಾಧು ಕೋಕಿಲಾ ಸಂಗೀತ ನೀಡಿದ್ದರು.
**Note:Hey! Would you like to share the story of the movie ಗಂಗೆ ಬಾರೆ ತುಂಗೆ ಬಾರೆ with us? Please send it to us (popcorn@oneindia.co.in).