ಘರ್ಜನೆ (1981)
Release date
23 Oct 1981
genre
ಘರ್ಜನೆ ಕಥೆ
ಸಿ.ವಿ.ರಾಜೇಂದ್ರನ್ ನಿರ್ದೇಶನದಲ್ಲಿ ಮೂಡಿಬಂದ ಘರ್ಜನೆ ಚಿತ್ರದಲ್ಲಿ ರಜಿನಿಕಾಂತ್ ಮತ್ತು ಮಾಧವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇಳಯರಾಜ ಸಂಗೀತದಲ್ಲಿ ಮೂಡಿಬಂದ ಗೀತೆಗಳಿಗೆ ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ, ಎಸ್ ಜಾನಕಿ ವಾಣಿ ಜಯರಾಮ್ ಧ್ವನಿಯಾದರು. ಈ ಚಿತ್ರ ಕನ್ನಡ ,ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಯಿತು.
ಈ ಚಿತ್ರದಲ್ಲಿ ರಜಿನಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಒಂದು ಗುಂಪನ್ನು ಬಯಲಿಗೆ ತರಲು ಯಶಸ್ವಿಯಾಗುತ್ತಾನೆ.
ಈ ಚಿತ್ರದಲ್ಲಿ ರಜಿನಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಒಂದು ಗುಂಪನ್ನು ಬಯಲಿಗೆ ತರಲು ಯಶಸ್ವಿಯಾಗುತ್ತಾನೆ.
**Note:Hey! Would you like to share the story of the movie ಘರ್ಜನೆ with us? Please send it to us (popcorn@oneindia.co.in).