Kannada»Movies»Garjane
  ಘರ್ಜನೆ

  ಘರ್ಜನೆ

  Release Date : 23 Oct 1981
  Critics Rating
  Audience Review
  ಸಿ.ವಿ.ರಾಜೇಂದ್ರನ್ ನಿರ್ದೇಶನದಲ್ಲಿ ಮೂಡಿಬಂದ ಘರ್ಜನೆ ಚಿತ್ರದಲ್ಲಿ ರಜಿನಿಕಾಂತ್ ಮತ್ತು  ಮಾಧವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇಳಯರಾಜ ಸಂಗೀತದಲ್ಲಿ ಮೂಡಿಬಂದ ಗೀತೆಗಳಿಗೆ ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ, ಎಸ್ ಜಾನಕಿ ವಾಣಿ ಜಯರಾಮ್ ಧ್ವನಿಯಾದರು. ಈ ಚಿತ್ರ ಕನ್ನಡ ,ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಯಿತು.

  ಈ ಚಿತ್ರದಲ್ಲಿ ರಜಿನಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಒಂದು ಗುಂಪನ್ನು ಬಯಲಿಗೆ ತರಲು ಯಶಸ್ವಿಯಾಗುತ್ತಾನೆ.
  • ಸಿ.ವಿ.ರಾಜೇಂದ್ರನ್
   Director
  • ಇಳಯರಾಜ
   Music Director
  • ಎಸ್ ಪಿ ಬಾಲಸುಬ್ರಹ್ಮಣ್ಯಂ
   Singer
  • ಪಿ ಜಯಚಂದ್ರನ್
   Singer
  • ಎಸ್ ಜಾನಕಿ
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X