ಶ್ರೀಧರ್ ವೈಷ್ಣವ್ ನಿರ್ದೇಶಿಸಿರುವ `ಗರುಡಾಕ್ಷ' ಚಿತ್ರವನ್ನು ನರಸಿಂಹ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಚೇತನ್ ಯದು ಮತ್ತು ರಕ್ಷಾ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ: ತನ್ನ ಮಗನ ಕನಸನ್ನು ಪೂರೈಸಲು ಶ್ರಮಿಸುತ್ತಿರುವ ಮಧ್ಯಮ ವರ್ಗಗ ತಂದೆಯೊಬ್ಬ ಮೋಸಕ್ಕೋಳಗಾಗಿ ಕೊಲೆಯಾಗುತ್ತಾನೆ. ಈ ಕೊಲೆಯನ್ನು ಖಳರು ಸೂಸೈಡ್ ಎಂದು ಬಿಂಬಿಸುತ್ತಾರೆ. ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿಲ್ಲವೆಂದು ಬಲವಾಗಿ ನಂಬುವ ಪುತ್ರನೋರ್ವ ತನ್ನ ತಂದೆಯ ಹಂತಕರನ್ನು ಹುಡಕಲು ಆರಂಭಿಸುತ್ತಾನೆ.