ಗಿಲ್ಕಿ ಕಥೆ

  ಸುನೀಲ್ ಕುಮಾರ್ ವೈ.ಕೆ ನಿರ್ದೇಶನದಲ್ಲಿ ಮೂಡಿಬಂದಿರುವ `ಗಿಲ್ಕಿ' ಚಿತ್ರದಲ್ಲಿ ತಾರಕ್ ಪೊನ್ನಪ್ಪ ಮತ್ತು ಚೈತ್ರಾ ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನರಸಿಂಹ ಕುಲಕರ್ಣಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ, ಆದಿಲ್ ನದಾಫ್ ಸಂಗೀತ ನೀಡಿದ್ದಾರೆ.


  ಕಥೆ: ಗಿಲ್ಕಿ, ನ್ಯಾನ್ಸಿ ಮತ್ತು ‍ಷೇಕ್ಸಪೀಯರ್ ಮೂವರು ವಿಕಲಾಂಗರಾಗಿರುವದರಿಂದ ಸಮಾಜದಿಂದ ತಾತ್ಸಾರಕ್ಕೆ ಒಳಗಾಗಿರುತ್ತಾರೆ. ತಮ್ಮದೇ ಒಂದು ಸ್ವಂತ ಲೋಕದಲ್ಲಿ ಇರುತ್ತಾರೆ. ಗಿಲ್ಕಿ ಮತ್ತು ನ್ಯಾನ್ಸಿಯ ವಿಶೇಷ ಬಂಧವನ್ನು ಸಮಾಜವನ್ನು ಒಪ್ಪಿಕೊಳ್ಳುತ್ತಾರಾ ಅಥವಾ ಅದಕ್ಕೆ ಅಡ್ಡಿ ಪಡಿಸುತ್ತಾರಾ ಎಂಬುದು ಚಿತ್ರದ ಕಥೆ.

  **Note:Hey! Would you like to share the story of the movie ಗಿಲ್ಕಿ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X