ಗೋಪಿಕೃಷ್ಣ (1992)
Release date
1992
genre
ಗೋಪಿಕೃಷ್ಣ ಕಥೆ
ವಿ ರವಿಚಂದ್ರನ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಗೋಪಿಕೃಷ್ಣ ಚಿತ್ರದಲ್ಲಿ ರೂಪಿಣಿ ನಾಯಕಿಯಾಗಿ ನಟಿಸಿದರು. ಎನ್ ವೀರಾಸ್ವಾಮಿಯವರು ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಮಾಡಿದರು. ಹಂಸಲೇಖರ ಸಾಹಿತ್ಯದ ಜೊತೆಗೆ ಸಂಗೀತವಿತ್ತು.
**Note:Hey! Would you like to share the story of the movie ಗೋಪಿಕೃಷ್ಣ with us? Please send it to us (popcorn@oneindia.co.in).