ಗೋಪಿಲೋಲ ಸಿನಿಮಾವನ್ನು ಆರ್ ರವೀಂದ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಂಜುನಾಥ್ ಅರಸು ನಾಯಕನಾಗಿ ಹಾಗೂ ನಿಮಿಷ ಕೆ ಚಂದ್ರ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಜಾಹ್ನವಿ, ಎಸ್ ನಾರಾಯಣ್, ಸಪ್ತಗಿರಿ, ಪದ್ಮವಾಸಂತಿ, ಡಿಂಗ್ರಿ ನಾಗರಾಜ್, ಕೆಂಪೇಗೌಡ ಮಂಡ್ಯ, ರೇಖಾ ದಾಸ್ ಮುಂತಾದವರು ತಾರಾಗಣದಲ್ಲಿದ್ದಾರೆ. ಮಿಧುನ್ ಅಶೋಕನ್ ಸಂಗೀತ ಸಿನಿಮಾಗಿದೆ. ಸಿನಿಮಾವನ್ನು ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ನಿರ್ಮಾಣ ಮಾಡಿದ್ದಾರೆ.