ಚಲನಚಿತ್ರಗಳ ಒಳನೋಟ
ಸ್ಟಾರ್ ನಟರು ತಾವು ಬೆಳೆಯುವುದರ ಜೊತೆಗೆ ಉಳಿದ ಕಲಾವಿದರಿಗೆ, ತಂತ್ರಜ್ಞರಿಗೆ ಬೆಂಬಲವಾಗಿ ನಿಂತರೆ ಚಿತ್ರರಂಗಕ್ಕೆ ತುಂಬಾನೇ ಒಳ್ಳೆಯದು. ಹಾಗೆಯೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಒಂದಷ್ಟು ಆರ್ಟಿಸ್ಟ್‌ಗಳನ್ನು ಹಾಗೂ ಟೆಕ್ನಿಷಿಯನ್ಸ್‌ನ ಸಫೋರ್ಟ್ ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಸುದೀಪ್ ಯಾರಿಗೆಲ್ಲಾ ಬೆಂಬಲವಾಗಿ ನಿಂತಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.