ಗ್ರೂಫಿ (2021)
Release date
20 Aug 2021
genre
ಗ್ರೂಫಿ ಕಥೆ
ರವಿ ಅರ್ಜುನ್ ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಗ್ರೂಫಿ' ಥ್ರಿಲ್ಲರ್ ಚಿತ್ರದಲ್ಲಿ ಆರ್ಯನ್ ಎಸ್.ಜೆ, ಪದ್ಮಶ್ರೀ ಜೈನ್, ಗಗನ್ ಗೌಡ ಮತ್ತು ಉಮಾ ಮಯೂರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ.ಜಿ ಸ್ವಾಮಿ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ, ವಿಜೇತ್ ಚಂದ್ರನ್ ಸಂಕಲನ ಮತ್ತು ವಿಜೇತ್ ಕೃಷ್ಣ ಸಂಗೀತವಿದೆ.
**Note:Hey! Would you like to share the story of the movie ಗ್ರೂಫಿ with us? Please send it to us ([email protected]).