X
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
Comedy | Drama | 15 Aug 2019 |
Kannada

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಕಥೆ

ಬೆಲ್ ಬಾಟಮ್ ಸಗಣಿ ಪಿಂಟೋ ಖ್ಯಾತಿ ಸುಜಯ ಶಾಸ್ತ್ರೀ ನಿರ್ದೇಶಿಸಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರವನ್ನು ಅಯೋಗ್ಯ ,ಚಮಕ್ ಚಿತ್ರಗಳ ಖ್ಯಾತಿ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ.ಜೂನ್ 12ಕ್ಕೆ ಈ ಚಿತ್ರದ ಮೊದಲ ವಿಡಿಯೋ ಹಾಡು ಬಿಡುಗಡೆಯಾಯಿತು. ಚಿತ್ರದಲ್ಲಿ ರಾಜ್ ಶೆಟ್ಟಿ ವೆಂಕಟಕೃಷ್ಣ ಗುಬ್ಬಿ ಪಾತ್ರದಲ್ಲಿ ಮಿಂಚಲಿದ್ದರೆ, ಕವಿತಾ ಪರ್ಪಲ್ ಪ್ರಿಯಾ ಪಾತ್ರದಲ್ಲಿ ಮಿಂಚಲಿದ್ದಾರೆ.

 

ಮದುವೆಯಾಗಲು ತುದಿಗಾಲಲ್ಲಿ ನಿಂತಿರುವ ಸಾಫ್ಟವೇರ್ ಇಂಜಿನೀಯರ್ ವೆಂಕಟಕೃಷ್ಣನಿಗೆ ಎಲ್ಲರೂ ತನ್ನ ಕ್ರಿಶ್ ಎಂದು ಕರೆಯಬೇಕೆಂಬ ಆಸೆ. ಐಟಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿರುವ ಇವರ ತಂದೆ ಮಗನ ವರಾನ್ವೇಷ್ವಣೆಯಲ್ಲಿ ತೊಡುಗುತ್ತಾರೆ. ಊರರವರಿಗೆಲ್ಲಾ ಮದುವೆ ಫಿಕ್ಸಿಂಗ್ ಮಾಡುವ ತಂದೆಗೆ ಮಗನಿಗೆ ಒಂದು ಮ್ಯಾಚ್ ಹುಡುಕಲು ಪರದಾಡುತ್ತಾರೆ. ಔಟ್ ಆ್ಯಂಡ್ ಔಟ್ ಕಾಮಿಡಿಯಾಗಿರುವ ಈ ಚಿತ್ರದಲ್ಲಿ ಸುಜಯ್ ಶಾಸ್ತ್ರೀ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+