twitter

    ಗುಲಾಲ್.Com ಕಥೆ

    ಶಿವು ಜಮಖಂಡಿ ನಿರ್ದೇಶನದಲ್ಲಿ ಮೂಡಿಬಂದಿರುವ ಗುಲಾಲ್.ಕಾಮ್ ಚಿತ್ರದಲ್ಲಿ ದಿವಾಕರ್, ನೇತ್ರಾ ಗಗನ್, ತಬಲಾ ನಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಕಥೆ: ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿರುವ ಐದು ಜನ ಚಲನಚಿತ್ರ ಮಾಡುವ ಆಸೆ ಹೊತ್ತು ಪ್ರಯತ್ನ ಮಾಡಿತ್ತಿರುತ್ತಾರೆ. ಆದರೆ ಇಂಡಸ್ಟ್ರಿಯಲ್ಲಿ ಸೇರಲು ಒದ್ದಾಡುವ ಇವರು ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರ ಹೇಗೆ ಇವರ ಬದುಕನ್ನು ಬದಲಿಸುತ್ತದೆ ಎಂಬುದು ಚಿತ್ರದ ಕಥೆ.
    **Note:Hey! Would you like to share the story of the movie ಗುಲಾಲ್.Com with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X