X
ಹುಷಾರ್
Horror | Thriller | 20 Jan 2023 | U/A | 149 Mins
Kannada

ಹುಷಾರ್ ಕಥೆ

ಹುಷಾರ್ ಕನ್ನಡ ಸಿನಿಮಾವನ್ನು ಎನ್ ಸತೀಶ್ ರಾಜ್ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಸಿದ್ದೇಶ್ ನಾಯಕನಾಗಿ, ಆದ್ಯ ಪ್ರಿಯ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಚನಾ ಮಲ್ನಾಡ್, ಗಣೇಶ್ ರಾವ್, ಲಯ ಕೋಕಿಲ, ಪುಷ್ಪಾ ಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡೊಂದಕ್ಕೆ ನಟ ರಿಯಲ್ ಸ್ಟಾರ್ ಉಪೇಂದ್ರ ಧ್ವನಿಯಾಗಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+