X
ಐ ಆ್ಯಮ್ ಪ್ರೆಗ್ನೆಂಟ್
Comedy | 04 Jul 2025 |
Kannada

ಐ ಆ್ಯಮ್ ಪ್ರೆಗ್ನೆಂಟ್ ಕಥೆ

ಸಂಜಯ್ ಎನ್.ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಐ ಆ್ಯಮ್ ಪ್ರೆಗ್ನಂಟ್ ಚಿತ್ರದಲ್ಲಿ ಬೆಂಕಿಪಟ್ಣ ಖ್ಯಾತಿ ಪ್ರತಾಪ್ ನಾರಾಯಣ್ ಮತ್ತು ಸುಪ್ರೀತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಧರ್ಮಣ್ಣ ಕಡೂರ್ ಮತ್ತು ಚೈತ್ರಾ ಕೋಟೂರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


ಅನಿತಾ ಸಂಜಯ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಎಸ್ ಪ್ರದೀಪ್ ವರ್ಮಾ ಸಂಗೀತವಿದೆ. ಪುಗಳ್ ಪಾಂಡಿಯನ್ ಛಾಯಾಗ್ರಹಣವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+