X
ಇದು ಆಕಾಶವಾಣಿ ಬೆಂಗಳೂರು ನಿಲಯ
Horror | 08 Oct 2021 | U/A | 136 Mins
Kannada

ಇದು ಆಕಾಶವಾಣಿ ಬೆಂಗಳೂರು ನಿಲಯ ಕಥೆ

ಎಂ ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಹಾರರ್ ಥ್ರಿಲ್ಲರ್ `ಇದು ಆಕಾಶವಾಣಿ ಬೆಂಗಳೂರು ನಿಲಯ' ಚಿತ್ರವನ್ನು ಶಿವನಂದಪ್ಪ ಬೆಳ್ಳಾರಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಪಾಟೀಲ್ ಮತ್ತು ನಿಖಿತಾ ಸ್ವಾಮಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಳ್ಳುವ ನಾಯಕಿ, ತಂದೆಯ ಆಸರೆಯಲ್ಲಿ ಬೆಳೆಯುತ್ತಾಳೆ. ನಂತರ ಅವರ ತಂದೆಯು ಹೃದಯಾಘಾತದಿಂದ ನಿಧನವಾಗುತ್ತಾನೆ. ನಂತರ ಅವಳು ಹೇಗೆ ಈ ಸನ್ನಿವೇಶದಿಂದ ಹೊರ ಬರುತ್ತಾಳೆ ಎಂಬುದು ಚಿತ್ರದ ಕಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+