X
ಕನ್ನಡ » ಚಲಚಿತ್ರಗಳು » ಇದು ಆಕಾಶವಾಣಿ ಬೆಂಗಳೂರು ನಿಲಯ
ಇದು ಆಕಾಶವಾಣಿ ಬೆಂಗಳೂರು ನಿಲಯ

ಇದು ಆಕಾಶವಾಣಿ ಬೆಂಗಳೂರು ನಿಲಯ

Horror | 08 Oct 2021 | U/A | 136 Mins
Kannada

2.6 /5 Users

0 /5 Filmibeat

ಇದು ಆಕಾಶವಾಣಿ ಬೆಂಗಳೂರು ನಿಲಯ ಕಥೆ

ಎಂ ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಹಾರರ್ ಥ್ರಿಲ್ಲರ್ `ಇದು ಆಕಾಶವಾಣಿ ಬೆಂಗಳೂರು ನಿಲಯ' ಚಿತ್ರವನ್ನು ಶಿವನಂದಪ್ಪ ಬೆಳ್ಳಾರಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಪಾಟೀಲ್ ಮತ್ತು ನಿಖಿತಾ ಸ್ವಾಮಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಳ್ಳುವ ನಾಯಕಿ, ತಂದೆಯ ಆಸರೆಯಲ್ಲಿ ಬೆಳೆಯುತ್ತಾಳೆ. ನಂತರ ಅವರ ತಂದೆಯು ಹೃದಯಾಘಾತದಿಂದ ನಿಧನವಾಗುತ್ತಾನೆ. ನಂತರ ಅವಳು ಹೇಗೆ ಈ ಸನ್ನಿವೇಶದಿಂದ ಹೊರ ಬರುತ್ತಾಳೆ ಎಂಬುದು ಚಿತ್ರದ ಕಥೆ.
Read More

ಇದು ಆಕಾಶವಾಣಿ ಬೆಂಗಳೂರು ನಿಲಯ ಕಲಾವಿದರು ಮತ್ತು ಸಿಬ್ಬಂದಿ

ಇದು ಆಕಾಶವಾಣಿ ಬೆಂಗಳೂರು ನಿಲಯ ಕ್ರೂ ಮಾಹಿತಿ

ನಿರ್ದೇಶಕ ಎಂ ಹರಿಕೃಷ್ಣ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಶಿವನಂದಪ್ಪ ಬೆಳ್ಳಾರಿ
ಉತ್ಪಾದನೆ Century Max John Mary Productions LLP, Panorama Studios
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ Zee5
ಒಟಿಟಿ ರಿಲೀಸ್ ದಿನಾಂಕ TBA

ಇದು ಆಕಾಶವಾಣಿ ಬೆಂಗಳೂರು ನಿಲಯ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಇದು ಆಕಾಶವಾಣಿ ಬೆಂಗಳೂರು ನಿಲಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+