X
ಜಗಮಲ್ಲ
Action | 07 Mar 2019 | U |
Kannada

ಜಗಮಲ್ಲ ಕಥೆ

`ಜಗಮಲ್ಲ' ಅಜಿತ್ ಕುಮಾರ್ ಮತ್ತು ನಯನತಾರಾ ಮುಖ್ಯಪಾತ್ರದಲ್ಲಿರುವ ತಮಿಳಿನ `ವಿಶ್ವಾಸಂ' ಚಿತ್ರದ ಡಬ್ ಅವತರಣಿಕೆಯಾಗಿದೆ. ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡಿದ್ದಾರೆ. ಶಿವ ಮತ್ತು ಅಜಿತಕುಮಾರ್ ಕಾಂಬಿನೇಶನ್‌ನಲ್ಲಿ `ವೀರಂ',ವಿವೇಗಂ',`ವೇದಾಳಂ' ಚಿತ್ರಗಳು ತೆರೆಗೆ ಬಂದ್ದಿದ್ದವು.

ಈ ಹಿಂದೆ ಅಜಿತ್ ಅಭಿನಯದ `ಆರಂಭಂ' ಚಿತ್ರ ಕನ್ನಡದಲ್ಲಿ `ಧೀರ' ಹೆಸರಿನಲ್ಲಿ , `ಎನ್ನೈ ಅರಿಂದಾಲ್' `ಸತ್ಯದೇವ ಐಪಿಎಸ್' ಹೆಸರಿನಲ್ಲಿ ,`ವಿವೇಗಂ `ಕಮಾಂಡೋ' ಹೆಸರಿನಲ್ಲಿ ತೆರೆಕಂಡಿದ್ದವು. ಇವುಗಳಲ್ಲಿ ಕಮಾಂಡೋ ಚಿತ್ರ ಕರ್ನಾಟಕದಲ್ಲಿ  ಯಶಸ್ವಿ ಪ್ರದರ್ಶನ ಕಂಡಿತ್ತು.

ಕನ್ನಡದ ಅವತರಣಿಕೆ ಹೋರತರುವ ಜವಾಬ್ದಾರಿಯನ್ನು `ಹರಿವು ಕ್ರಿಯೇಷನ್ಸ್' ಸಂಸ್ಥೆ ವಹಿಸಿಕೊಂಡಿದೆ.ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸನ್ನಾಹದಲ್ಲಿದೆ ಚಿತ್ರತಂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+