X
ಜಗಮಲ್ಲ

ಜಗಮಲ್ಲ

Action | 07 Mar 2019 | U |
Kannada

2.5 /5 Users

0 /5 Filmibeat

ಜಗಮಲ್ಲ ಕಥೆ

`ಜಗಮಲ್ಲ' ಅಜಿತ್ ಕುಮಾರ್ ಮತ್ತು ನಯನತಾರಾ ಮುಖ್ಯಪಾತ್ರದಲ್ಲಿರುವ ತಮಿಳಿನ `ವಿಶ್ವಾಸಂ' ಚಿತ್ರದ ಡಬ್ ಅವತರಣಿಕೆಯಾಗಿದೆ. ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡಿದ್ದಾರೆ. ಶಿವ ಮತ್ತು ಅಜಿತಕುಮಾರ್ ಕಾಂಬಿನೇಶನ್‌ನಲ್ಲಿ `ವೀರಂ',ವಿವೇಗಂ',`ವೇದಾಳಂ' ಚಿತ್ರಗಳು ತೆರೆಗೆ ಬಂದ್ದಿದ್ದವು. ಈ ಹಿಂದೆ ಅಜಿತ್ ಅಭಿನಯದ `ಆರಂಭಂ' ಚಿತ್ರ ಕನ್ನಡದಲ್ಲಿ ` ಧೀರ ' ಹೆಸರಿನಲ್ಲಿ , `ಎನ್ನೈ ಅರಿಂದಾಲ್' ` ಸತ್ಯದೇವ ಐಪಿಎಸ್ ' ಹೆಸರಿನಲ್ಲಿ ,`ವಿವೇಗಂ ` ಕಮಾಂಡೋ ' ಹೆಸರಿನಲ್ಲಿ ತೆರೆಕಂಡಿದ್ದವು. ಇವುಗಳಲ್ಲಿ ಕಮಾಂಡೋ ಚಿತ್ರ ಕರ್ನಾಟಕದಲ್ಲಿ  ಯಶಸ್ವಿ ಪ್ರದರ್ಶನ ಕಂಡಿತ್ತು. ಕನ್ನಡದ ಅವತರಣಿಕೆ ಹೋರತರುವ ಜವಾಬ್ದಾರಿಯನ್ನು `ಹರಿವು ಕ್ರಿಯೇಷನ್ಸ್' ಸಂಸ್ಥೆ ವಹಿಸಿಕೊಂಡಿದೆ.ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸನ್ನಾಹದಲ್ಲಿದೆ ಚಿತ್ರತಂಡ.
Read More

ಜಗಮಲ್ಲ ಕಲಾವಿದರು ಮತ್ತು ಸಿಬ್ಬಂದಿ

ಜಗಮಲ್ಲ ಕ್ರೂ ಮಾಹಿತಿ

ನಿರ್ದೇಶಕ ಶಿವ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಡಿ.ಇಮಾನ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜಗಮಲ್ಲ ಟ್ರೇಲರ್

Video Thumbnail

ಜಗಮಲ್ಲ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಜಗಮಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+