ಕಾಲ್ಗೆಜ್ಜೆ ಚಿತ್ರದಲ್ಲಿ ವಿಶ್ವಾಸ್ ನಾಯಕನಾಗಿ ಮತ್ತು ರೂಪಿಕ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಅನಂತ್ ನಾಗ್, ತಾರ, ರಂಗಾಯಣ ರಘು, ಶ್ರೀಧರ್, ಪವಿತ್ರ ಲೋಕೇಶ್, ಸುಮಿತ್ರ, ವಿ ಮನೋಹರ್, ಎಸ್ ಮಹೆಂದೆರ್, ಟಿ ಎಸ್ ನಾಗಾಭರಣ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಬಂಗಾರು ಎಸ್ ಅವರ ನಿರ್ದೇಶನದಲ್ಲಿ ಮತ್ತು ಗಂದರ್ವ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.