twitter

    ಕಳ್ಳ ಮಳ್ಳ ಸುಳ್ಳ ಕಥೆ

    ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ರವಿಚಂದ್ರನ್ , ರಮೇಶ್ ಅರವಿಂದ್ , ವಿಜಯ್ ರಾಘವೇಂದ್ರ, ನಾಯಕರ ಪಾತ್ರದಲ್ಲಿ ಮತ್ತು ರಾಗಿಣಿ ದ್ವಿವೇದಿ, ಯಜ್ಞ ಶೆಟ್ಟಿ, ರಿಷಿಕ ಸಿಂಗ್, ನಾಯಕಿಯರ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
    ರಂಗಾಯಣ ರಘು, ಮಂಡ್ಯ ರಮೇಶ್, ರಾಜು ತಾಳಿಕೋಟೆ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ಉದಯ ಪ್ರಕಾಶ್ ಆವರ ನಿರ್ದೇಶನದಲ್ಲಿ ಮತ್ತು ಅಲೆಕ್ಸ್ ಪಾಲ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
    **Note:Hey! Would you like to share the story of the movie ಕಳ್ಳ ಮಳ್ಳ ಸುಳ್ಳ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X