ಕಲ್ಪನಾ ವಿಲಾಸಿ (2019)(U/A)
Release date
23 Aug 2019
genre
ಕಲ್ಪನಾ ವಿಲಾಸಿ ಕಥೆ
ವಿಶ್ವ ಜಿ ಕಡೂರ ನಿರ್ದೇಶನದಲ್ಲಿ ಮೂಡಿಬಂದಿರುವ ಕಲ್ಪನಾ ವಿಲಾಸಿ ಹಾರರ್ ಚಿತ್ರವನ್ನು ಅಶೋಕ್ ಭಾರಧ್ವಾಜ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಯತೀಶ್ ಜಾನ್ ಕುಮಾರ್ ಸಂಗೀತ ನೀಡಿದ್ದಾರೆ. ವಿಜಯ ರಾಮ್, ವೇದಾ, ಐಶ್ವರ್ಯ, ಆಶ್ರೀತ್ ಮಲ್ಲೇನಗಡ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
**Note:Hey! Would you like to share the story of the movie ಕಲ್ಪನಾ ವಿಲಾಸಿ with us? Please send it to us ([email protected]).