ಖೈಮರಾ (2024)
Release date
21 Jun 2024
genre
ಖೈಮರಾ ಕಥೆ
ಗೌತಮ್ ವಿ.ಪಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾರರ್ ಥ್ರಿಲ್ಲರ್ ಖೈಮರಾ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ ಮತ್ತು ಛಾಯಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಮತ್ತೈಲಗನ್ ಬಂಡವಾಳ ಹೂಡುತ್ತಿದ್ದರೆ, ಗುರುಕಿರಣ್ ಸಂಗೀತ ನೀಡಲಿದ್ದಾರೆ. ಚಿತ್ರಕ್ಕೆ ವಿಷ್ಣು ರಾಮಕೃಷ್ಣನ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನವಿರಲಿದೆ.
**Note:Hey! Would you like to share the story of the movie ಖೈಮರಾ with us? Please send it to us ([email protected]).