ಕೃಥ (2020)(U/A)
Release date
24 Jan 2020
genre
ಕೃಥ ಕಥೆ
ಉಪ್ಪಾರಿ ರಮೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾರರ್ ಥ್ರಿಲ್ಲರ್ ಕೃಥ ಚಿತ್ರದಲ್ಲಿ ವಿಜಯೇಂದ್ರ ಕುಟ್ಟಾ ಮತ್ತು ಮೇಘನಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಾಯಕ ವಿಜಯೇಂದ್ರ ಕುಟ್ಟಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜು ಚರಣ್ ಸಂಗೀತ ನೀಡಿದ್ದಾರೆ. ಇನ್ನುಳಿದಂತೆ ರಶ್ಮಿಕಾ ಮತ್ತು ಬೇಬಿ ಜೀವಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
**Note:Hey! Would you like to share the story of the movie ಕೃಥ with us? Please send it to us ([email protected]).