ಕ್ವಾಟ್ಲ್ಲೇ ಸತೀಶ ಚಿತ್ರದಲ್ಲಿ ಸತೀಶ್ ನೀನಾಸಂ ನಾಯಕನಾಗಿ ಮತ್ತು ಸೋನಿಯಾ ಗೌಡ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಚಿಕ್ಕಣ್ಣ, ಅಚ್ಯುತ್ ಕುಮಾರ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಸೂರಿ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಈ ಚಿತ್ರ ಒಬ್ಬ ತಾತ್ಕಾಲಿಕ ಮರಗುಳಿ ಯುವಕ ಮತ್ತು ಅವನ ಮದುವೆ ಮಾಡಲು ಅವನ ಸ್ನೇಹಿತರು ಪಡುವ ಪಾಡನ್ನು ಹಾಸ್ಯವಾಗಿ ಚಿತ್ರಿಸುತ್ತದೆ. ಸತೀಶ್ ನೀನಾಸಂ ಈ ಚಿತ್ರದಲ್ಲಿ ಕನ್ನಡದ ಘಜನಿಯಾಗಿ ಮಿಂಚಿದ್ದಾರೆ.