ಲೇಡಿಸ್ ಬಾರ್ ಸಿನಿಮಾವನ್ನು ಮುತ್ತು ಎ ಎನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಗಣೇಶ್ ರಾವ್ ಮತ್ತು ಆರಾಧ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಉಳಿದಂತೆ ಗಣೇಶ್ ರಾವ್, ಹರೀಶ್ ರಾಜ್, ಪ್ರೇರಣಾ ಎಂ ಜೆ ಗೌಡ, ಕೆಂಪೇ ಗೌಡ, ಚಿಲ್ಲರ್ ಮಂಜು ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಹರ್ಷ ಕೋಗೋಡು ಅವರ ಸಂಗೀತ ಹಾಗೂ ವೇಣುಸ್ ಮೂರ್ತಿ ಅವರ ಛಾಯಾಗ್ರಹಣ ಮತ್ತು ಜಗ್ಗು ಮಾಸ್ಟರ್ ಅವರ ಸಂಭಾಷಣೆ ಇದೆ. ಟಿ.ಎಂ.ಸೋಮರಾಜು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.