X
ಲೈಟಾಗಿ ಲವ್ವಾಗಿದೆ
Romance | 14 Feb 2020 | U/A | 121 Mins
Kannada

ಲೈಟಾಗಿ ಲವ್ವಾಗಿದೆ ಕಥೆ

ಸರಿಗಮಪ ಚನ್ನಪ್ಪ ಹುದ್ದರ್ ನಾಯಕನಾಗಿ ನಟಿಸಿರುವ ಲೈಟಾಗಿ ಲವ್ವಾಗಿದೆ ಚಿತ್ರವನ್ನು ಗುರುರಾಜ್ ಗದಾಡಿ ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ದಿವ್ಯಾ ವುಗುಕರ್ ನಾಯಕಿಯಾಗಿ ನಟಿಸಿದ್ದಾರೆ. ಆಕಾಶ್ ಪರ್ವ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ವರುಣ್ ( ಚನ್ನಪ್ಪ ಹುದ್ದರ್) ಭೂಮಿಯನ್ನು (ದಿವ್ಯಾ) ಪ್ರೀತಿಸುತ್ತಿರುತ್ತಾನೆ. ಆಕಾಶ್ (ಸಚಿನ್ ತಿಮ್ಮಯ್ಯ) ಫೇಸ್ ಬುಕ್ ನಲ್ಲಿರುವ ಒಂದು ಹುಡುಗಿಯನ್ನು ಮದುವೆಯಾಗುವುದಾಗಿ ಎಂದು ತನ್ನ ಗೆಳೆಯರ ಚಾಲೆಂಜ್ ಸ್ವೀಕರಿಸಿ ಭೂಮಿಯನ್ನು ಆರಿಸುತ್ತಾನೆ. ಆದರೆ ಭೂಮಿ ತಂದೆ ಆ ಏರಿಯಾದ ಎಂ.ಎಲ್.ಎ ಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಬೇಕೆಂದು ಬಯಸಿರುತ್ತಾನೆ. ಆಗ ನೆಡೆಯುವ ಒಂದು ಆ್ಯಕ್ಸಿಡೆಂಟ್ ಇವರೆಲ್ಲರ ಬದುಕಿನ ಗತಿಯನ್ನೇ ಬದಲಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+