Kannada » Movies » Maanikya » Story

ಮಾಣಿಕ್ಯ

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

01 May 2014
ಕಥೆ
ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಮತ್ತು ರವಿಚಂದ್ರನ್ ನಾಯಕರಾಗಿ ಮತ್ತು ವರಲಕ್ಷ್ಮಿ ಸಾರಥ್ ಕುಮಾರ್ , ರನ್ಯ ಅವರು ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯ ಕೃಷ್ಣನನ್, ರವಿಶಂಕರ್ ಪಿ, ಅಶೋಕ್, ಸಾಧು ಕೋಕಿಲ, ಅವಿನಾಶ್, ಶರಣ್, ಶೋಬ್ ರಾಜ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಸುದೀಪ್ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.