ಮದುವೆಯ ಮಮತೆ ಕರೆಯೋಲೆ ಈ ಚಿತ್ರವು ರೋಮ್ಯಾನ್ಸ್ ನಿಂದ ಕೂಡಿದೆ. ಸುರಾಜ್ ಗೌಡ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಅಮೂಲ್ಯ ನಾಯಕೀಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.
ಕವಿರಾಜ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ. ದಿನಕರ್ ತೂಗದೀಪ್ ನಿರ್ಮಾಪಕರಾಗಿದ್ದಾರೆ. ವಿ ಹರಿಕೃಷ್ಣ ಮದುವೆಯ ಮಮತೆಯ ಕರೆಯೋಲೆ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ.