X
ಮಲಯ ಮಾರುತ
Drama | Music | Musical | 13 Nov 1986 |
Kannada

ಮಲಯ ಮಾರುತ ಕಥೆ

ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದ ಮಲಯ ಮಾರುತ ಚಿತ್ರದಲ್ಲಿ ವಿಷ್ಣುವರ್ಧನ್, ಮಾಧವಿ ಮತ್ತು ಸರಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ವಿಜಯ ಭಾಸ್ಕರ್ ಚಿತ್ರಕ್ಕೆ ಸಂಗೀತ ನೀಡಿದರು.

ಒಬ್ಬ ಸಂಗೀತ ಸಾಧಕನ ಅದ್ಭುತ ಪಯಣವನ್ನು ಮತ್ತು ಅಂತರಂಗದ ತೊಳಲಾಟವನ್ನು ತೆರದಿಟ್ಟಿತು. ಇದೊಂದು ಕನ್ನಡದ ಒಂದು ಅದ್ಭುತ ಕ್ಲಾಸಿಕಲ್ ಚಿತ್ರ. ಸಂಗೀತ ಸಾಧನೆ ಮತ್ತು ತ್ರಿಕೋನ ಪ್ರೇಮಕತೆಯನ್ನು ಚಿತ್ರ ಮನೋಘ್ನವಾಗಿ ಬಿಂಬಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+