X
ಮುಂದಿನ ನಿಲ್ದಾಣ
Romance | 29 Nov 2019 |
Kannada

ಮುಂದಿನ ನಿಲ್ದಾಣ ಕಥೆ

ಮುಂದಿನ ನಿಲ್ದಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೊಂದು ಏಳುತ್ತಿದೆ. ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಲೊಕೇಶನ್, ಕಲೆ, ಬಣ್ಣ, ದೃಶ್ಯ, ವಸ್ತ್ರವಿನ್ಯಾಸ ಈ ಎಲ್ಲದರಲ್ಲಿಯೂ ಹೊಸತನವನ್ನು ಹಿಡಿದಿಟ್ಟುಕೊಂಡು ಬಂದಿರುವ ಈ ಚಿತ್ರವು ಕಥಾಪಾತ್ರಗಳಿಗೆ ಜೀವತುಂಬುವುದರಲ್ಲಿಯೂ ತನ್ನ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡಿದೆ.

ಈ ಚಿತ್ರದ ನಾಯಕನಟರಾಗಿರುವ ಪ್ರವೀಣ್ ತೇಜ್ ಅವರು ಒಬ್ಬ ಛಾಯಾಗ್ರಾಹಕನ ಪಾತ್ರವನ್ನು ನಿರ್ವಹಿಸುತ್ತಿದ್ದು ಅವರು ಹಿಮಾಲಯದ ಶಿಖರಗಳಲ್ಲಿ ಕ್ಯಾಮೆರಾ ಜೊತೆ ಅಲೆದಾಡುವ ದೃಶ್ಯಗಳನ್ನೂ ಕಾಣಬಹುದಾಗಿದೆ. ಈ ಚಿತ್ರದ ಹಾಡುಗಳನ್ನು ಪುನೀತ್ ರಾಜ್ಜ್ ಕುಮಾರ್ ಒಡೆತನದ ಪಿ.ಆರ್.ಕೆ ಆಡಿಯೋ ತನ್ನ ಯೂಟ್ಯೂಬ್ ಚ್ಯಾನಲ್ ಮೂಲಕ ಹೊರತರುತ್ತಿದೆ ಎನ್ನುವುದು ಇನ್ನೊಂದು ವೈಶಿಷ್ಟ್ಯ. ಯವ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ಹೊರತರುತ್ತಿರುವ ಈ ಚಿತ್ರವು ನವೆಂಬರ್ ಮಾಸದಲ್ಲಿ ತೆರೆಕಾಣಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+