X
ಕನ್ನಡ » ಚಲಚಿತ್ರಗಳು » ಮುಂದಿನ ನಿಲ್ದಾಣ
ಮುಂದಿನ ನಿಲ್ದಾಣ

ಮುಂದಿನ ನಿಲ್ದಾಣ

Romance | 29 Nov 2019 |
Kannada

2.5 /5 Users

0 /5 Filmibeat

ಮುಂದಿನ ನಿಲ್ದಾಣ ಕಥೆ

ಮುಂದಿನ ನಿಲ್ದಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೊಂದು ಏಳುತ್ತಿದೆ. ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಲೊಕೇಶನ್, ಕಲೆ, ಬಣ್ಣ, ದೃಶ್ಯ, ವಸ್ತ್ರವಿನ್ಯಾಸ ಈ ಎಲ್ಲದರಲ್ಲಿಯೂ ಹೊಸತನವನ್ನು ಹಿಡಿದಿಟ್ಟುಕೊಂಡು ಬಂದಿರುವ ಈ ಚಿತ್ರವು ಕಥಾಪಾತ್ರಗಳಿಗೆ ಜೀವತುಂಬುವುದರಲ್ಲಿಯೂ ತನ್ನ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡಿದೆ. ಈ ಚಿತ್ರದ ನಾಯಕನಟರಾಗಿರುವ ಪ್ರವೀಣ್ ತೇಜ್ ಅವರು ಒಬ್ಬ ಛಾಯಾಗ್ರಾಹಕನ ಪಾತ್ರವನ್ನು ನಿರ್ವಹಿಸುತ್ತಿದ್ದು ಅವರು ಹಿಮಾಲಯದ ಶಿಖರಗಳಲ್ಲಿ ಕ್ಯಾಮೆರಾ ಜೊತೆ ಅಲೆದಾಡುವ ದೃಶ್ಯಗಳನ್ನೂ ಕಾಣಬಹುದಾಗಿದೆ. ಈ ಚಿತ್ರದ ಹಾಡುಗಳನ್ನು ಪುನೀತ್ ರಾಜ್ಜ್ ಕುಮಾರ್ ಒಡೆತನದ ಪಿ.ಆರ್.ಕೆ ಆಡಿಯೋ ತನ್ನ ಯೂಟ್ಯೂಬ್ ಚ್ಯಾನಲ್ ಮೂಲಕ ಹೊರತರುತ್ತಿದೆ ಎನ್ನುವುದು ಇನ್ನೊಂದು ವೈಶಿಷ್ಟ್ಯ. ಯವ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ಹೊರತರುತ್ತಿರುವ ಈ ಚಿತ್ರವು ನವೆಂಬರ್ ಮಾಸದಲ್ಲಿ ತೆರೆಕಾಣಲಿದೆ.
Read More

ಮುಂದಿನ ನಿಲ್ದಾಣ ಕಲಾವಿದರು ಮತ್ತು ಸಿಬ್ಬಂದಿ

ಮುಂದಿನ ನಿಲ್ದಾಣ ಕ್ರೂ ಮಾಹಿತಿ

ನಿರ್ದೇಶಕ ವಿನಯ್ ಭಾರದ್ವಾಜ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಜಿಮ್ ಸತ್ಯ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮುಂದಿನ ನಿಲ್ದಾಣ ಟ್ರೇಲರ್

Video Thumbnail

ಮುಂದಿನ ನಿಲ್ದಾಣ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮುಂದಿನ ನಿಲ್ದಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+