X
ನಾ ನಿನ್ನ ಮರೆಯಲಾರೆ
Romance | 10 Sep 1976 | U |
Kannada

ನಾ ನಿನ್ನ ಮರೆಯಲಾರೆ ಕಥೆ

ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಡಾ.ರಾಜಕುಮಾರ್ ಜೊತೆ ಲಕ್ಷ್ಮಿ ನಾಯಕಿಯಾಗಿ ನಟಿಸಿದರು. ಚಿ ಉದಯಶಂಕರ್ ಸಾಹಿತ್ಯ ಮತ್ತು ರಾಜನ್-ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳು ಕೇಳುಗರ ಮನ ಸೆಳೆದವು. ಚಿತ್ರ ಸುಮಾರು 25 ವಾರ ಪ್ರದರ್ಶನ ಕಂಡಿತು.

ಎನ್ ವೀರಸ್ವಾಮಿಯವರ ಶ್ರೀ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಪಿ. ಭಕ್ತವತ್ಸಲಂ ಸಂಕಲನ ಮಾಡಿದರು. ಲೀಲಾವತಿ ,ಬಾಲಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+