ನಾನೇ ರಾಜ (2019)(U/A)
Release date
29 Nov 2019
genre
ನಾನೇ ರಾಜ ಕಥೆ
ಶ್ರೀನಿವಾಸ ಶಿವರಾ ನಿರ್ದೇಶನದಲ್ಲಿ ಮೂಡಿಬಂದಿರುವ ನಾನೇ ರಾಜ ಚಿತ್ರದಲ್ಲಿ ಸೂರಜ್ ಕೃಷ್ಣ ಮತ್ತು ಸೋನಿಕಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಕುರಿ ಪ್ರತಾಪ್, ಢ್ಯಾನಿ ಕುಟ್ಟಪ್ಪ, ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಎಲ್.ಆನಂದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
**Note:Hey! Would you like to share the story of the movie ನಾನೇ ರಾಜ with us? Please send it to us ([email protected]).